ಇಂದಿನ ಯುವಕರಿಗೆ ಧರ್ಮ, ಸಂಸ್ಕಾರ ಕಲಿಸಬೇಕಿದೆ: ಶಿವಸಿದ್ಧ ಶಿವಾಚಾರ್ಯ ಶ್ರೀಇಂದು ಜನರಿಗೆ ಧರ್ಮ, ಸಂಸ್ಕಾರದ ಅವಶ್ಯಕತೆ ಇದೆ. ಇಂದಿನ ಯುವಪೀಳಿಗೆ ದುಶ್ಚಟಗಳಿಗೆ ಅಂಟಿಕೊಂಡು ದೈಹಿಕ, ಮಾನಸಿಕ, ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಯುವಕರಿಗೆ ಒಳ್ಳೆಯ ಸಂಸ್ಕಾರ ನೀಡಬೇಕಿದೆ ಎಂದು ಭೂತರಾಮನಹಟ್ಟಿ ಮುಕ್ತಿಮಠದ ಶಿವಸಿದ್ಧ ಶಿವಾಚಾರ್ಯ ಸ್ವಾಮೀಜಿ ಹೇಳಿದರು.