ಹೊಸ ವರ್ಷದ ಸಂಭ್ರಮಾಚರಣೆಗೆ ಶಬ್ದ ಮಾಲಿನ್ಯ ಮಾಡಬೇಡಿ : ಬೆಂಗಳೂರು ನಗರ ಪೊಲೀಸರ ಸೂಚನೆಹೊಸ ವರ್ಷದ ಸಂಭ್ರಮಾಚರಣೆಗೆ ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಬೆಲೆ ಬಾಳುವ ಆಭರಣ ಧರಿಸಬೇಡಿ, ಶಬ್ದ ಮಾಲಿನ್ಯ ಮಾಡಬೇಡಿ, ಅನುಮತಿ ನೀಡಿದ ಅಧಿಕೃತ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಬೇಕು ಎಂಬುದು ಸೇರಿದಂತೆ ಹಲವಾರು ಸಲಹೆ ಸೂಚನೆಗಳನ್ನು ನಗರ ಪೊಲೀಸರು ಸಾರ್ವಜನಿಕರಿಗೆ ನೀಡಿದ್ದಾರೆ.