ತೆರಿಗೆ ಪಾವತಿಸದ ಆಸ್ತಿ ಹರಾಜಿಗೆ ಪಾಲಿಕೆ ಸಿದ್ಧತೆ - ಬಡ್ಡಿ, ದಂಡ ಮನ್ನಗೊಳಿಸದರೂ 4 ಲಕ್ಷ ಮಾಲೀಕರಿಂದ ಬಾಕಿಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಹರಾಜು ಹಾಕುವುದಕ್ಕೆ ಸಿದ್ಧತೆ ನಡೆಸಿರುವ ಬಿಬಿಎಂಪಿಯು, ಪಾಲಿಕೆಯ ಎಂಟು ವಲಯಗಳ ಪೈಕಿ ತಲಾ ಒಂದು ಆಸ್ತಿಯನ್ನು ಪ್ರಾಯೋಗಿಕವಾಗಿ ಹರಾಜು ಹಾಕುವುದಕ್ಕೆ ನಿರ್ಧರಿಸಿದೆ.