ಅನುಮತಿ ಇಲ್ಲದೆ 303 ಮರ ಕಡಿತ: ಬಿಬಿಎಂಪಿಯಿಂದ ₹25 ಲಕ್ಷ ದಂಡಅನುಮತಿ ಇಲ್ಲದೆ 303 ಮರ ಕಡಿತ: ಬಿಬಿಎಂಪಿಯಿಂದ ₹25 ಲಕ್ಷ ದಂಡ. ಮಲ್ಲಸಂದ್ರದ 17 ಎಕರೆ ಜಾಗದಲ್ಲಿ ಮರಗಳಿಗೆ ಕೊಡಲಿ । -ಭೂ ಮಾಲೀಕ, ಮರ ಕಡಿದ ವ್ಯಕ್ತಿ, ಸಂಸ್ಥೆ ವಿರುದ್ಧ ಕೇಸ್. ಲೇಔಟ್ ನಿರ್ಮಿಸಲು ಯೋಜಿಸಿ ಮರಗಳನ್ನು ಕಡಿಸಿದ್ದ ಮಾಲೀಕಬಿಬಿಎಂಪಿ ವ್ಯಾಪ್ತಿಯಲ್ಲಿ ಮರ ಕಡಿಯಲು ಪಾಲಿಕೆ ಒಪ್ಪಿಗೆ ಕಡ್ಡಾಯಒಪ್ಪಿಗೆ ಇಲ್ಲದೆ ಮರಕ್ಕೆ ಕೊಡಲಿ, ಮರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಶ