ಕೊಳ್ಳೇಗಾಲದಲ್ಲಿ ಡಿಡಿಪಿಐ ಪ್ರಮಾದದ ಆದೇಶ, ತಂದ ಗಂಡಾತರ!ಯೋಗ ಮತ್ತು ಗಣಕಯಂತ್ರ ತರಬೇತಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಂಸ್ಥೆಗೆ ಆದೇಶ ನೀಡಿದ ಪ್ರಮಾದಿಂದಾಗಿ ಜಿಲ್ಲಾದ್ಯಂತ ಕೊಳ್ಳೇಗಾಲ, ಯಳಂದೂರು, ಹನೂರು, ಗುಂಡ್ಲುಪೇಟೆ, ಚಾ.ನಗರ ಹೀಗೆ ಹಲವು ಕಡೆ ಸಾಕಷ್ಟು ಮಂದಿ ನೌಕರಿ ಸಿಗುತ್ತೆ ಎಂಬ ಆಸೆಗೆ ಲಕ್ಷಾಂತರ ರು. ಕಳೆದುಕೊಳ್ಳುವಂತಾಗಿ ಮೋಸ ಹೋಗಿದ್ದಾರೆ.