ಹಲವು ಸಿಹಿ, ಕೆಲವು ಕಹಿ ನೆನಪುಗಳಿಂದ ಕೂಡಿದ್ದ 2024ಗಡಿಜಿಲ್ಲೆ ಚಾಮರಾಜನಗರಕ್ಕೆ 2024ರ ವರ್ಷ ಹಲವು ಸಿಹಿ, ಕೆಲವು ಕಹಿ, ದಾಖಲೆಗಳ ಗರಿಯನ್ನು ಹೊತ್ತುತಂದಿತ್ತು. ವಿಶ್ವದ ಅತಿದೊಡ್ಡ ಚುನಾವಣೆಯಾದ ಲೋಕ ಅಖಾಡದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಜೊತೆಗೆ, ಮತಗಟ್ಟೆಯ ಧ್ವಂಸ ಮಾಡಿದ ಕಹಿ ಪ್ರಸಂಗವೂ ಜರುಗಿತು.