ಅಕ್ಷರ ಜ್ಞಾನಕ್ಕಿಂತ ಅನುಭವವೇ ದೊಡ್ಡ ಸಂಪತ್ತು: ಸಿದ್ದಗಂಗಾಶ್ರೀಕೊಳ್ಳೇಗಾಲದಲ್ಲಿ ಆಯೋಜಿಸಲಾಗಿದ್ದ ಮಾನಸೋತ್ಸವ ಮೂರು ದಿನಗಳ ಕಾರ್ಯಕ್ರಮದಲ್ಲಿ ಮಾನಸ ಪ್ರಶಸ್ತಿಯನ್ನು ಖ್ಯಾತ ನಿರ್ದೇಶಕ ಶೇಷಾದ್ರಿ ಅವರು ಟಿ.ಎನ್.ಸೀತಾರಾಂ ಅವರಿಗೆ ಪ್ರದಾನ ಮಾಡಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ, ಸಿದ್ದಗಂಗಾಶ್ರೀಗಳು, ಖ್ಯಾತ ವಿಜ್ಞಾನಿ ಕಿರಣ್ ಕುಮಾರ್ ಡಾ.ಶಿವರಾಜಪ್ಪ, ಡಾ.ದತ್ತೇಶ್ ಇನ್ನಿತರರಿದ್ದರು.