ಮಹದೇಶ್ವರ ವನ್ಯಧಾಮವನ್ನು ಹುಲಿ ಧಾಮವಾಗಿ ಮಾಡಬೇಡಿ:ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಬಂಡೀಪುರ ಕ್ಯಾಂಪಸ್‌ನಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಸಭೆಗೆ ಸೋಮವಾರ ತೆರಳುತ್ತಿದ್ದ ಹಾದಿಯಲ್ಲಿ ರೈತ ಸಂಘದ ನಾಲ್ಕು ಬಣದ ಪ್ರತಿಭಟನಾ ಸ್ಥಳಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿ ಮನವಿ ಆಲಿಸಿದರು.