ನವೆಂಬರ್ 12ರಿಂದ ವಾಕ್‌ಟು ವಾರ್ಡ್ ಕಾರ್ಯಕ್ರಮ: ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ಕೊಳ್ಳೇಗಾಲ ಪಟ್ಟಣದ 31ವಾರ್ಡಗಳಲ್ಲೂ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಅಗತ್ಯ ಪರಿಹಾರಕ್ಕಾಗಿ ಹಾಗೂ ತುರ್ತು ಸ್ಪಂದನೆ, ಮೂಲ ಸೌಲಭ್ಯ ಇನ್ನಿತರ ಸಮಸ್ಯೆ ನಿವಾರಣೆ ಹಿನ್ನೆಲೆ ನ.12ರಿಂದ ವಾಕ್‌ಟು ವಾರ್ಡ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೇಖಾ ರಮೇಶ್ ತಿಳಿಸಿದರು. ಕೊಳ್ಳೇಗಾಲ ನಗರಸಭೆಯಲ್ಲಿ ಮಾತನಾಡಿದರು.