ಕಗ್ಗತ್ತಲಲ್ಲಿ ಮುಳುಗಿದ್ದ ರಸ್ತೆಯಲ್ಲಿ ಬೀದಿ ದೀಪಗಳು ಜಗಮಗಗುಂಡ್ಲುಪೇಟೆ ಪಟ್ಟಣದ ಜೋಡಿ ರಸ್ತೆಗಳಲ್ಲಿ ಬೀದಿ ದೀಪಗಳಲ್ಲಿದೆ ಕಗ್ಗತ್ತಲಲ್ಲಿ ಮುಳುಗಿದ್ದ ರಸ್ತೆಯಲ್ಲಿ ಈಗ ಬೀದಿ ದೀಪಗಳು ಜಗಮಗಿಸುತ್ತಿವೆ. ಗುಂಡ್ಲುಪೇಟೆ ಪಟ್ಟಣದ ಜೋಡಿ ರಸ್ತೆಯಲ್ಲಿ ಬೀದಿ ದೀಪ ಉರಿಯುವ ಮೂಲಕ ಸಾರ್ವಜನಿಕರು, ವಾಯು ವಿಹಾರಿಗಳು, ಪಾದಚಾರಿಗಳು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರಿಗೆ ಧನ್ಯವಾದ ಹೇಳಿದ್ದಾರೆ.