ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
chamarajnagar
chamarajnagar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕಾವೇರಿ ನದಿ ಪಾತ್ರದಲ್ಲಿದ್ದ ಪಾರಿವಾಳ ಹಿಡಿದ ಮೊಸಳೆ
ಕಾವೇರಿ ನದಿಯ ನೀರಲ್ಲಿ ಅಡಗಿ ಕುಳಿತಿದ್ದ ಮೊಸಳೆಯೊಂದು ನದಿ ಪಾತ್ರಕ್ಕೆ ಆಹಾರ ಅರಸಿ ಬಂದ ಪಾರಿವಾಳವೊಂದನ್ನು ಯಡಕುರಿಯಾ ನದಿ ಪಾತ್ರದಲ್ಲಿ ಬೇಟೆಯಾಡಿರುವ ದೃಶ್ಯ ಈಗ ವೈರಲ್ ಆಗಿದೆ.
ಇಂದಿನಿಂದ ಗಜಗಳ ಗಣತಿ ಆರಂಭ
ಇಂದಿನಿಂದ ಮೇ 23 ರಿಂದ 25ರ ತನಕ ಆನೆ ಗಣತಿ ಆರಂಭವಾಗಲಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿ ಆರಂಭವಾಗಲಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲಿ ಆನೆ ಗಣತಿಗೆ ಬಂಡೀಪುರ ವನ್ಯಜೀವಿ ಧಾಮ ಸಜ್ಜುಗೊಂಡಿದೆ.
ಸಹಜ ಸ್ಥಿತಿಗೆ ಬಾರದ ಮೆಂದಾರೆ ಗ್ರಾಮದ ಜನತೆ
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಡೆದ ಹಲ್ಲೆ ಘಟನೆಯಿಂದಾಗಿ ಮೆಂದಾರೆ ಗ್ರಾಮದ ಜನರು ಇನ್ನೂ ಸಹಜ ಸ್ಧಿತಿಗೆ ಮರಳಿಲ್ಲ. ಇದೀಗ ಹಲ್ಲೆಗೊಳಗಾಗಿದ್ದ ಆದಿವಾಸಿಗಳ ಆತಂಕವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭದ್ರತೆ ನಡುವೆ ಬಳಲುತ್ತಿರುವ ಗ್ರಾಮಕ್ಕೆ ಸರ್ಕಾರ ಸೌಲಭ್ಯ ಕಲ್ಪಿಸುವ ಮೂಲಕ ಸುಭದ್ರತೆ ನಡುವೆ ಜೀವನ ಸಾಗಿಸಲು ನೆರವಾಗಬೇಕಾಗಿದೆ.
ಚಾಮರಾಜನಗರ ಲೋಕಸಭೆ ಚುನಾವಣೇಲಿ ಗೆಲುವು ನಮ್ಮದೆ
ಚಾಮರಾಜನಗರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಜೊತೆಗೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎರಡಂಕಿ ದಾಟುವ ಮೂಲಕ ಹೆಚ್ಚಿನ ಸ್ಥಾನಗಳಿಸಲಿದೆ. ಈ ಬಗ್ಗೆ ಮತದಾರರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗಗಾಲೇ ಮತದಾನವಾಗಿದ್ದು ಎಣಿಕೆ ಪ್ರಕ್ರಿಯೆ ಮಾತ್ರ ಬಾಕಿ ಇದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ವಿಷಪ್ರಾಶನ ಸಂತ್ರಸ್ಥರಿಗೆ ಪೌಷ್ಠಿಕ ಆಹಾರ ವಿತರಣೆ
ತಾಲೂಕಿನ ಸುಳ್ವಾಡಿ ಕಿಚ್‌ಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಾಶನ ಪ್ರಕರಣದಲ್ಲಿ ಭಾದಿತರಾಗಿರುವ ಸಂತ್ರಸ್ತರಿಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.
ಬಸಪ್ಪನಪಾಳ್ಯದಲ್ಲಿ ಕಾಮಗಾರಿ ವಿಳಂಬ: ಖಂಡನೆ
ತಾಲೂಕಿನ ಬಸಪ್ಪನಪಾಳ್ಯ ಗ್ರಾಮದಲ್ಲಿ ಸಿಮೆಂಟ್ ಚರಂಡಿ, ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಗ್ರಾಮಸ್ಥರು ಕಾಮಗಾರಿ ಸ್ಥಳದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
೮೯ ಲಕ್ಷ ರು. ಬಳಕೆಯಾಗದೆ ಅನುದಾನ ವಾಪಸ್.!
ಯಳಂದೂರು ತಾಲೂಕು ಪಂಚಾಯಿತಿಗೆ ಬಂದಿದ್ದ ವಿಶೇಷ ಅನುದಾನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಳಕೆಯಾಗದೆ ೮೯ ಲಕ್ಷ ರು. ಸರ್ಕಾರಕ್ಕೆ ವಾಪಸ್ಸಾಗಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿ ಪರಿಣಮಿಸಿದೆ.
ಶ್ರೀನಿವಾಸ್ ಪ್ರಸಾದ್ ರಾಜಕಾರಣ ನಮಗೆಲ್ಲ ಮಾದರಿಯಾಗಲಿ: ಮಹೇಶ್
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಅಯೋಜಿಸಿದ್ದ ನುಡಿನಮನ ಕಾರ್ಯಕ್ರಮ
ರಾಜಕಾರಣ ಸಚ್ಚಾರಿತ್ರ್ಯಕ್ಕೆ ಪ್ರಸಾದ್ ಮಾದರಿ: ಸಚಿವ ಮಹದೇವಪ್ಪ
ಸಂಸದ ಶ್ರೀನಿವಾಸ್ ಪ್ರಸಾದ್‌ಗೆ ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮ
ಹಲ್ಲೇಪುರದಲ್ಲಿ ಕರಡಿಯಿಂದ ಉಪಟಳ: ಗ್ರಾಮಸ್ಥರಲ್ಲಿ ಆತಂಕ
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯ ಧಾಮ ಬಫರ್ ಜೋನ್ ವಲಯದ ಹುಲ್ಲೇಪುರ ತೋಟ ಹಾಗೂ ಮನೆಗಳ ಮುಂಭಾಗ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿರುವ ಕರಡಿ ಉಪಟಳದಿಂದ ಬೇಸತ್ತಿರುವ ರೈತರು ಆತಂಕಕ್ಕೆ ಈಡಾಗಿದ್ದಾರೆ.
< previous
1
...
352
353
354
355
356
357
358
359
360
...
463
next >
Top Stories
ರಜನಿಕಾಂತ್ ಜೈಲರ್ 2 ಚಿತ್ರದಲ್ಲಿ ಮೇಘನಾ ರಾಜ್
ಐಪಿಎಲ್ ಕೂಡಾ ಬೆಂಗ್ಳೂರಿನ ಚಿನ್ನಸ್ವಾಮಿಯಿಂದ ಎತ್ತಂಗಡಿ ?
ಗ್ರಾಮೀಣ ಜನರಿಗೆ 6 ನೇ ಗ್ಯಾರಂಟಿ ‘ಗೃಹ ಆರೋಗ್ಯ’
ಬಿಹಾರ ಚುನಾವಣೆ ಮುನ್ನ ಬ್ಲಾಸ್ಟ್ ಏಕೆ? : ಜಮೀರ್
ಕುರುಬರಿಗೆ ನನ್ನ ಕೊಡುಗೆ ಪ್ರಶ್ನಾತೀತ : ಸಿದ್ದರಾಮಯ್ಯ