ಆ್ಯಂಕರ್...ಪರಿಸರ ಪ್ರೇಮ ಎಲ್ಲರಲ್ಲೂ ರಕ್ತಗತವಾಗಿ ಬರಬೇಕು : ನ್ಯಾ.ಎಂ. ಶ್ರೀಧರ್ಪರಿಸರ ಪ್ರೇಮ ಎಲ್ಲರಲ್ಲೂ ರಕ್ತಗತವಾಗಿ ಬರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಹೇಳಿದರು. ತಾಲೂಕಿನ ಚಂದಕವಾಡಿ ಸರ್ಕಾರಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಬೆಂಗಳೂರು ಪುಳಿಯೋಗರೆ ಹೌಸ್, ಈಶ್ವರಿ ಸೋಷಿಯಲ್ ಟ್ರಸ್ಟ್ ಸಹಯೋಗದಲ್ಲಿ 100 ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿ, ಪರಿಸರಪ್ರೇಮಿ ವೆಂಕಟೇಶ್ ಅವರು ಚಾಮರಾಜನಗರದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಮಹತ್ವವನ್ನು ಸಾರಿದ್ದಾರೆ.