ಚಿಕ್ಕಬಳ್ಳಾಪುರ ಕ್ಷೇತ್ರ: ಬೆಂ.ಗ್ರಾ. ಜಿಲ್ಲೆಯಲ್ಲಿ ಶೇ.77.40 ಮತದಾನಒಟ್ಟು 4,44,084 ಪುರುಷರ ಪೈಕಿ 3,45,364 ಮಂದಿ, 4,54,221 ಮಹಿಳೆಯರಲ್ಲಿ 3,48,186, 143 ತೃತೀಯ ಲಿಂಗಿ ಮತದಾರರಲ್ಲಿ 55 ಜನರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 8,98,448 ಮತದಾರರ ಪೈಕಿ 6,93,605 ಮತದಾರರು ಮತದಾನ ಮಾಡಿದ್ದಾರೆ.