ಧೈರ್ಯವಾಗಿ ಪರೀಕ್ಷೆ ಎದುರಿಸಿ, ನಿಮಗಾಗಿ ಉತ್ತಮ ಭವಿಷ್ಯ ಕಾಯುತ್ತಿದೆ: ಬಿಇಒ ಚಂದ್ರಕಲಾಪರೀಕ್ಷೆಯಲ್ಲಿ ನೀವು ಬರೆಯುವ ಅಕ್ಷರಗಳು ಅರ್ಥವಾಗುವಂತೆ ಸುಂದರವಾಗಿ, ಕಾಗುಣಿತ ದೋಷವಿಲ್ಲದೆ, ಸ್ಪೆಲ್ಲಿಂಗ್ ಮಿಸ್ಟೇಕ್ ಗಳು ಇಲ್ಲದಂತೆ ಬರೆಯಬೇಕು ಎಂದ ಬಿಇಒ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಚೆ- ಇಚೆ ನೋಡದೆ ಪರೀಕ್ಷೆ ಬರೆಯಬೇಕು .