ಸವಾಲು ಮೆಟ್ಟಿನಿಂತ ನಾಯಕ ಬಾಬೂಜಿದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಹತ್ತು ಹಲವು ಗಂಭೀರ ಸಮಸ್ಯೆಗಳಿದ್ದವು. ಅನಕ್ಷರತೆ, ಬಡತನ, ಅಪೌಷ್ಟಿಕತೆ, ಆಹಾರದ ಕೊರತೆ ಮತ್ತಿತರ ಸಮಸ್ಯೆಗಳು ಸವಾಲುಗಳಾಗಿದ್ದವು. ಅಂತಹ ಸಂದರ್ಭದಲ್ಲಿ ಸವಾಲುಗಳನ್ನು ದಿಟ್ಟತನದಿಂದ ಮೆಟ್ಟಿ ನಿಂತು ಅಭಿವೃದ್ಧಿಗೆ ನಾಂದಿ ಹಾಡಿದ ಮಹಾನ್ ನಾಯಕರಲ್ಲಿ ಬಾಬೂಜಿ ಒಬ್ಬರು