ಆಶಾ ಸುಗಮಕಾರರನ್ನು ವಜಾಗೊಳಿಸದಂತೆ ಮನವಿಆಶಾ ಕಾರ್ಯಕರ್ತೆಯರ ಮೇಲ್ವಿಚಾರಣೆಗೆ ಕೆಲಸ ನಿರ್ವಹಿಸುತ್ತಿರುವ ಆಶಾ ಸುಗಮಕಾರರನ್ನು ಸರ್ಕಾರ ಕೆಲಸದಿಂದ ತೆಗೆಯುವ ನಿರ್ಧಾರ ಕೈಗೊಂಡಿದ್ದು, ಕೂಡಲೇ ಸರ್ಕಾರದ ಮೇಲೆ ಒತ್ತಡ ಹೇರಿ ಆಶಾ ಸುಗಮಕಾರರನ್ನು ಮುಂದುವರಿಸಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಶನಿವಾರ ಆಶಾ ಸುಗಮಕಾರರು ಮನವಿ ಸಲ್ಲಿಸಿದರು.