ಮಾರುಕಟ್ಟೆಯಲ್ಲಿ ಕೋಳಿಯಷ್ಟೇ ಮೊಟ್ಟೆಯೂ ದುಬಾರಿಶಾಲೆಗಳು ಪ್ರಾರಂಭವಾದ ಕೆಲವೆ ದಿನಗಳಲ್ಲಿ ಕೋಳಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದರವೂ ದುಬಾರಿಯಾಗಿದೆ. ಸಗಟು ದರದಲ್ಲಿ ಒಂದು ಮೊಟ್ಟೆಗೆ 5.90 ರಿಂದ 6.20 ರು.ಗಳವರೆಗೆ ಇದ್ದರೆ, ಚಿಲ್ಲರೆ ದರ 7.50 ರು.ಗಳಿಗೆ ಏರಿಕೆಯಾಗಿದೆ. ಕೋಳಿಗಳಿಗೆ ಬಳಸುವ ಆಹಾರ ದುಬಾರಿಯಾಗಿದ್ದು, ಕೋಳಿ ಮೊಟ್ಟೆ ಉತ್ಪಾದನೆ ವೆಚ್ಚವೂ ದುಬಾರಿಯಾಗಿದೆ.