ಗುಡಿಬಂಡೆ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ ₹10. 41 ಲಕ್ಷ ಉಳಿತಾಯ ಬಜೆಟ್ಆರಂಭಿಕ ಶುಲ್ಕ 2.49 ಕೋಟಿ, ಅಂದಾಜು ಆದಾಯ 4.08 ಕೋಟಿ ಸೇರಿ ಒಟ್ಟು 6.5 ಕೋಟಿಯಲ್ಲಿ ಅಂದಾಜು ಖರ್ಚು 6.47 ಕೋಟಿಯಾಗಿದ್ದು, 10.41 ಲಕ್ಷ ಉಳಿತಾಯ ಬಜೆಟ್ ಅನ್ನು ಗುಡಿಬಂಡೆ ಪ.ಪಂ. ಮುಖ್ಯಾಧಿಕಾರಿ ಸಬಾ ಶಿರೀನಾ ಮಂಡನೆ ಮಾಡಿದರು. ಬಳಿಕ ಸಭೆಯಿಂದ ಅನುಮೋದನೆ ಪಡೆಯಲಾಯಿತು