ದ್ವಿತೀಯ ಪಿಯು ಫಲಿತಾಂಶ: ಚಿಕ್ಕಬಳ್ಳಾಪುರಕ್ಕೆ 18ನೇ ಸ್ಥಾನಜಿಲ್ಲೆಯಾದ್ಯಂತ ಸುಮಾರು 13260 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 6205 ಬಾಲಕರು, 7055 ಬಾಲಕಿಯರು ಇದ್ದಾರೆ. ಒಟ್ಟು 10528 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 4775 ವಿದ್ಯಾರ್ಥಿಗಳು, 5753 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.