ಮನೆಯಲ್ಲೇ ಗ್ರಂಥಾಲಯ ನಿರ್ಮಿಸಿದ ನಿವೃತ್ತ ಶಿಕ್ಷಕ ರೆಡ್ಡಪ್ಪವೃತ್ತಿ ಜೀವನದ ಆರಂಭದಿಂದಲೂ ವಿವಿಧ ಭಿನ್ನ ವಿಭಿನ್ನ ಹಳೆಯ ಮಾದರಿಯ ವಸ್ತುಗಳನ್ನು ಸಂಗ್ರಹಿಸಿ, ಪುಸ್ತಕಗಳನ್ನು ಓದುವ ಪ್ರವೃತ್ತಿ ಬೆಳಸಿಕೊಂಡಿದ್ದ ರೆಡ್ಡಪ್ಪ ನೂರಾರು ಪುಸ್ತಕಗಳನ್ನು ಸಂಗ್ರಹಿಸಿದ್ದರು. ನಿವೃತ್ತಿ ಹೊಂದಿದ ಬಳಿಕ ಈಗ ತನ್ನ ಮನೆಯನ್ನೇ ಗ್ರಂಥಾಲಯ ತೆರೆದಿದ್ದಾರೆ