ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆವಿವಿಧ ತರಕಾರಿಗಳನ್ನು ಬಳಸಿ ಕೆತ್ತಿದ ಭಗವಾನ್ ಬುದ್ಧ, ಡಾ.ಬಿ ಆರ್ ಅಂಬೇಡ್ಕರ್ ,ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ, ಮುಖ್ಯಮಂತ್ರಿ ಸಿದ್ದರಾಮಯ್ಯ, ಚಲನಚಿತ್ರ ನಟ ಶಂಕರ್ ನಾಗ್, ಗಣಪತಿ, ನವಿಲು, ಕಳಶ, ಮಿಕ್ಕಿ ಮೌಸ್, ಈಶ್ವರ ಲಿಂಗ, ಹಂಸ, ಮೀನು, ಮೊಸಳೆ, ಕುದುರೆ ಡೈನೋಸಾರಸ್, ರಾಷ್ಟ್ರೀಯ ತಿರಂಗ ಬಾವುಟ ಇನ್ನೂ ಮುಂತಾದ ಕಲಾಕೃತಿಗಳು ಪ್ರದರ್ಶನದಲ್ಲಿ ಜನಮನಸೂರೆಗೊಂಡವು.