ಕನ್ನಡ ಭಾಷೆ ಮಾತ್ರವಲ್ಲ, ಅದು ಪ್ರಾದೇಶಿಕ ಅಸ್ಮಿತೆಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ, ನೆಲ-ಜಲ, ಕೃಷಿ-ಕೈಗಾರಿಕೆ , ಅನ್ನ, ಅಕ್ಷರ ಮತ್ತು ಆರೋಗ್ಯ ಮುಂತಾಗಿ ಕರ್ನಾಟಕದ ಸರ್ವಾಂಗೀಣ ವಿಕಾಸವನ್ನು ಕುರಿತು ಚಿಂತಿಸಬೇಕಾದ ಸಂದರ್ಭ ಇದಾಗಿದೆ. ನಾಡುನುಡಿಗೆ ಸಂಬಂಧಿಸಿದಿಸಿದಂತೆ ನಮ್ಮಹಿರಿಯರ ಕನಸುಗಳು ಪೂರ್ಣ ನನಸಾಗಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಜನಭಾಷೆಲ್ಲಿ ಆಡಳಿತ ನಡೆಸಬೇಕು.