ಬೆಂಬಲ ಬೆಲೆ: ಡಿ. 1ರಿಂದ ನೋಂದಣಿಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ, ಬಿಳಿಜೋಳವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಎಲ್ಲ ತಾಲೂಕುಗಳಲ್ಲಿ ತೆರೆಯಲಾಗುವುದು. ಡಿಸೆಂಬರ್ 1ರಿಂದ ಡಿ.30ರವರಗೆ ರೈತರ ನೋಂದಣಿ ಮಾಡಲಾಗುವುದು. ಬರುವ ಜನವರಿ ಒಂದರಿಂದ ರಾಗಿ, ಬಿಳಿ ಜೋಳ ಖರೀದಿ ಆರಂಭಿಸಲಾಗುವುದು.