ದೇಶದ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸಿಮಹಿಳೆಯರು ಸಂಸಾರವನ್ನು ನಿಭಾಯಿಸುವ ಜೊತೆಯಲ್ಲಿ ಇನ್ನಿತರೆ ಸಮಾಜಮುಖಿ ಕೆಲಸಗಳಲ್ಲಿ, ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಇತರರಿಗೆ ಆದರ್ಶರಾಗಬೇಕು. ಮನೆಗಳಲ್ಲಿನ ಹೆಣ್ಣು ಮಕ್ಕಳಿಗೆ ಪೂಜೆ ಪುರಸ್ಕಾರಗಳನ್ನು ಮಾಡುವುದು,ರಂಗೋಲಿ ಬಿಡಿಸುವುದು,ದೇವರ ನಾಮ,ದೇವರ ಕೀರ್ತನೆಗಳನ್ನು ಕಲಿಸಬೇಕು.