ಮಾದಕ ವಸ್ತು, ಮಾನವ ಕಳ್ಳ ಸಾಗಾಣಿಕೆ ದೇಶಕ್ಕೆ ಮಾರಕ: ನ್ಯಾ.ಡಿ.ಕೆ.ಮಂಜುನಾಥಾಚಾರಿಮನುಷ್ಯನಿಗೆ ಬುದ್ಧಿಶಕ್ತಿ, ವಿವೇಚನಾ ಶಕ್ತಿಯಿದ್ದರೂ ಮಾದಕ ವಸ್ತುಗಳ ಸೇವೆನೆಗೆ ಬಲಿಯಾಗಿ ತನ್ನ ಅಮೂಲ್ಯ ಜೀವನ ಹಾಳು ಮಾಡುಕೊಳ್ಳುತ್ತಿರುವುದು ವಿಷಾಧನೀಯ ಸಂಗತಿ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಡಿ.ಕೆ.ಮಂಜುನಾಥಾಚಾರಿ ಅವರು ಕಾನೂನು ಸೇವಾ ಸಮಿತಿ ವಕೀಲ ಸಂಘ, ತಾಲೂಕು ಆರೋಗ್ಯ ಇಲಾಖೆ ಮತ್ತು ನ್ಯಾಷನಲ್ ಕಾಲೇಜಿನ ಸಂಯುಕ್ತ ಅಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಕಾರ್ಯಕ್ರಮದಲ್ಲಿ ಕಳವಳ ವ್ಯಕ್ತಪಡಿಸಿದರು.