ಡಿ ಗ್ರೂಪ್ ನೌಕರರ ಮೇಲೆ ಹಲ್ಲೆಗೈದವರನ್ನು ಬಂಧಿಸಿ: ವೈದ್ಯರ ಪ್ರತಿಭಟನೆಸ್ಥಳಕ್ಕೆ ಪೊಲೀಸರು ಆಗಮಿಸಿ ಹಲ್ಲೆ ನಡೆಸಿದ ಚಿಕ್ಕ ಕಲ್ಲಹಳ್ಳಿಯ ಯಶವಂತ್, ಭರತ್, ಗೋಪಿ, ಅವರನ್ನು ಠಾಣೆಗೆ ಕರೆದೊಯ್ತು ಮನೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಆವರಣದಲ್ಲಿ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸುವಂತೆ ಒತ್ತಾಯಿಸಿ ವೈದ್ಯರು, ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿದ್ದಾರೆ.