ಉದ್ಯಮಿಗಳ ಅಪಹರಿಸಿ ಸುಲಿಗೆ: 8 ಮಂದಿ ಬಂಧನ.ಬಂಧಿತ ಆರೋಪಿಗಳಿಂದ 41 ಲಕ್ಷ ರು.ಗಳ ನಗದು, ನಾಲ್ಕು ಕಾರು, ಒಂದು ಚಿನ್ನದ ಸರ, ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಲ್ಲಿ ಲೋಹಿತ್ ಕುಮಾರ್ ಮತ್ತು ಪ್ರವೀಣ ಅಲಿಯಾಸ್ ನೇಪಾಳಿ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ರವರ ಅಪಹರಣ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದರು.