ವ್ಯಕ್ತಿ ಅಳಿದರೂ ಸೇವೆಯಿಂದ ಆತನ ವ್ಯಕ್ತಿತ್ವ ಉಳಿವುದು: ಸಿಆರ್ ಪಿ ಉಮಾವತಿಮಂಗಿಶೆಟ್ಟಿ ನರಸಿಂಹಯ್ಯನವರು ದೀನ- ದಲಿತರ ಸೇವೆಗಿಂತ ಮಿಗಿಲಾದ ಪೂಜೆ ಇಲ್ಲ, ಸೇವೆ ಜನ ಮೆಚ್ಚುಗೆಗಾಗಿ ಆಗದೆ ಆತ್ಮ ಪ್ರೇರಣೆಯಿಂದ ಆಗಬೇಕೆಂದು ನಂಬಿ, ಸಿರಿವಂತರಾದಾಗಲೂ ಸರಳ ಜೀವನ ನಡೆಸಿ, ಮಹಾತ್ಮ ಗಾಂಧೀಜಿಯವರಂತೆ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು.