ಪ್ರಾಮಾಣಿಕತೆಯೇ ಜೀವನದ ಮೌಲ್ಯ: ಸಾಹಿತಿ ಚಟ್ನಹಳ್ಳಿ ಮಹೇಶ್ತರೀಕೆರೆ, ಪ್ರಾಮಾಣಿಕತೆಯೇ ಜೀವನದ ಮೌಲ್ಯ ಎಂದು ಚಿಕ್ಕಮಗಳೂರು ಸಾಹಿತಿ ಚಟ್ನಹಳ್ಳಿ ಮಹೇಶ್ ಹೇಳಿದರು.ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತರೀಕೆರೆ ಕಸಾಪ ಆಶ್ರಯದಲ್ಲಿ ಶಿಕ್ಷಕರು ಚೇತನ್ ಗೌಡ ಅವರ ಮನೆಯಂಗಳದಲ್ಲಿ ಚಿಂತನ ಕಾರ್ತಿಕ-2024, ದಾಸ ಮತ್ತು ಶರಣ ಸಾಹಿತ್ಯದ ಅನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.