ಗೋಪಾಲ ಕಾಲೋನಿ ಗ್ರಂಥಾಲಯದಲ್ಲಿ ಜ್ಞಾನದ ಔತಣತರೀಕೆರೆ, ಗ್ರಾಮ ಭಾರತ ಗಾಂಧಿ ಕಂಡ ಕನಸು, ಹಳ್ಳಿಗಳ ಪ್ರಗತಿಯೇ ದೇಶದ ಅಭಿವೃದ್ಧಿ, ಹಳ್ಳಿಗಳಲ್ಲೇ ಶಿಕ್ಷಣ, ಕೈಗಾರಿಕೆಗಳು ಸ್ಥಾಪನೆ ಯಾಗಬೇಕು, ಹಳ್ಳಿಗಳಲ್ಲೇ ಉದ್ಯೋಗ ದೊರೆಯಬೇಕು. ಆಗ ಮಾತ್ರವೇ ಹಳ್ಳಿಗಳ ಉದ್ಧಾರವಾಗುತ್ತದೆ. ದೇಶದ ಭವಿಷ್ಯ ಹಳ್ಳಿಗಳಲ್ಲಿದೆ ಎಂದು ಗಾಂಧೀಜಿ ಹೇಳಿದ್ದರು.