ನಮ್ಮ ಪೂರ್ವಿಕರ ಸಂಪ್ರದಾಯ, ನೈತಿಕ ಮೌಲ್ಯಗಳೇ ಕಾನೂನು: ನ್ಯಾಯಾಧೀಶ ವಿ.ಹನುಮಂತಪ್ಪನರಸಿಂಹರಾಜಪುರ, ನಮ್ಮ ಪೂರ್ವಿಕರು, ಹಿರಿಯರು ಸಮಾಜ ಸರಿಯಾದ ಮಾರ್ಗದಲ್ಲಿ ನಡೆಯಲು ಅನುಸರಿಸಿಕೊಂಡು ಬಂದ ಸಂಪ್ರದಾಯ, ವಚನಗಳು, ಕಾವ್ಯಗಳ ರೂಪದಲ್ಲಿ ಪ್ರಸ್ತಾಪಿತ ನೈತಿಕ ಮೌಲ್ಯಗಳೇ ಕಾನೂನುಗಳು ಎಂದು ಚಿಕ್ಕಮಗಳೂರು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.