ಸನಾತನ ಧರ್ಮ ಉಳಿಸುವ ಮಹತ್ತರ ಜವಾಬ್ದಾರಿ ಇದೆಶೃಂಗೇರಿ: ಸನಾತನ ಧರ್ಮದ ಏಳಿಗೆಗಾಗಿ, ಸಂರಕ್ಷಣೆಗಾಗಿ ಜೀವನವಿಡೀ ಶ್ರಮಿಸಿದ ಶ್ರೀ ಶಂಕರಾಚಾರ್ಯರು ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ. ಸನಾತನ ಧರ್ಮ, ಪರಂಪರೆ ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ಶಂಕರ ತತ್ವ ಅನುಯಾಯಿಗಳ ಮೇಲಿದೆ ಎಂದು ಹೇರೂರು ಕಾಮಧೇನು ಗೋ ಸೇವಾ ಕೇಂದ್ರದ ಅಧ್ಯಕ್ಷ ನಾಗೇಶ್ ಅಂಗೀರಸ ಹೇಳಿದ್ದಾರೆ.