ಮರುಕಳಿಸುವುದೇ ತರೀಕೆರೆ ಶುಕ್ರವಾರ ಸಂತೆಯ ಗತವೈಭವತರೀಕೆರೆ, ಪುರಸಭೆಯಿಂದ ತರೀಕೆರೆ ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆ ರಾಜ್ಯದೆಲ್ಲಡೆ ಅಪಾರ ಜನಪ್ರಿಯತೆ ಪಡೆದಿತ್ತು.ಈ ಸಂತೆ ಮುಕ್ತ ಮಾರುಕಟ್ಟೆಯಲ್ಲಿ, ವರ್ತಕರ ವಹಿವಾಟಿನ ಭೂಪಟದಲ್ಲಿ ಅಚ್ಚಳಿಯದೆ ಪ್ರಮುಖ ಸ್ಥಾನ ಪಡೆದು ಹಳ್ಳಿ, ಪಟ್ಟಣ, ನಗರ ಸೇರಿದಂತೆ ಎಲ್ಲೆಡೆ ಖ್ಯಾತಿ ಹಬ್ಬಿ ತನ್ನವಿಷೇಷತೆಯಿಂದಲೇ ಗುರುತಿಸಿ ಕೊಂಡಿತ್ತು.