ಹೊಸ ಜ್ಞಾನ ತಂತ್ರಾಂಶದ ಅಗತ್ಯ ಬಹಳಷ್ಟಿದೆ: ಡಾ. ಜಯದೇವ್ಚಿಕ್ಕಮಗಳೂರು, ಪ್ರಸ್ತುತ ವಿದ್ಯಾಮಾನದಲ್ಲಿ ತಂತ್ರಜ್ಞಾನ ಅತಿ ಹೆಚ್ಚು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಹೊಸ ಜ್ಞಾನ ತಂತ್ರಾಂಶದ ಅಗತ್ಯ ಬಹಳಷ್ಟಿದ್ದು, ಜ್ಞಾನದ ಯುಗದಲ್ಲಿ ಪ್ರತಿಯೊಬ್ಬರು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಹೇಳಿದರು.