ಬಿರು ಬೇಸಿಗೆಯಲ್ಲಿ ಸಹಿಸಲು ಪಶು ಪಕ್ಷಿಗಳಿಗೆ ಆಹಾರ ನೀರಿನ ವ್ಯವಸ್ಥೆತರೀಕೆರೆ ಪಟ್ಟಣದಲ್ಲಿ ಬೆಳಿಗ್ಗೆ 7 ಗಂಟೆಗೆ ಎಲ್ಲಡೆ ಬಿರು ಬೇಸಿಗೆಯ ಧಗೆ, ದಿನದ 24 ಗಂಟೆಯೂ ಫ್ಯಾನ್ ಹಾಕಿದರೂ ಬರುವ ಗಾಳಿಯೂ ಕೂಡ ಬಿಸಿಯೇ, ಇದೆಲ್ಲದರ ನಡುವೆ ಬೇಸಿಗೆ ಸಹಿಸಲು ಅಸಾಧ್ಯವಾದ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ಚಿಂತಿಸಿರುವ ಮಂಜಯ್ಯ ಅವುಗಳ ಆಹಾರ, ನೀರಿನ ವ್ಯವಸ್ಥೆ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.