ಕೇಳಿದ್ದು ಕೋಡೋದಿಲ್ಲ, ಕೊಟ್ಟಿದ್ದು ಉಳಿಸಿಕೊಂಡಿಲ್ಲಚಿಕ್ಕಮಗಳೂರು, ಜಿಲ್ಲೆಗೆ ಕಿರು ವಿಮಾನ ನಿಲ್ದಾಣ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ, ಕಾಫಿಗೆ ಅಂತಾರಾಷ್ಟ್ರೀಯ ಬ್ರಾಂಡ್, ಟೆಕ್ಸ್ಟೈಲ್, ಸ್ಪೈಸ್ ಪಾರ್ಕ್ ಹಾಗೂ ವಿಜ್ಞಾನ ಕೇಂದ್ರ ನಿರ್ಮಾಣ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯನ್ನು ಕಳೆದ ಎರಡು ದಶಕ ಗಳಿಂದ ಪ್ರತಿ ಬಜೆಟ್ನಲ್ಲೂ ನಿರೀಕ್ಷಿಸಲಾಗಿದೆ.