ನಾಟಕ ಪ್ರದರ್ಶನದ ಹಣ ದೇವಾಲಯಗಳಿಗೆ ವಿನಿಯೋಗ ಬಾಳೆಹೊನ್ನೂರು, ರೇಣುಕನಗರದ ವಿಘ್ನೇಶ್ವರ ಕಲಾ ಬಳಗ ಮುಂದಿನ ದಿನಗಳಲ್ಲಿ ಸಾಮಾಜಿಕ ಕಳಕಳಿ ನಾಟಕ ಪ್ರದರ್ಶನದಿಂದ ಬಂದ ಹಣವನ್ನು ದೇವಾಲಯಗಳ ಜೀರ್ಣೋದ್ಧಾರ, ಪೂಜಾ ಸಾಮಾಗ್ರಿಗಳಿಗೆ ಬಳಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಲಾ ಬಳಗದ ನಿರ್ದೇಶಕ ಬಿ.ಜಗದೀಶ್ಚಂದ್ರ ತಿಳಿಸಿದರು.