ಮಹಿಳಾ ಸ್ವಾವಲಂಬನೆಯೇ ಗೃಹಲಕ್ಷ್ಮಿಯೋಜನೆ ಉದ್ದೇಶ: ವಾಣಿ ಶ್ರೀನಿವಾಸ್ ಗೃಹಲಕ್ಷ್ಮಿಯೋಜನೆ ಗೊಂದಲ ಬಗೆಹರಿಸಿಕೊಳ್ಳಬೇಕು, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರ್ಕಾರ ಯೋಜನೆ ತಂದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಬೇಕು, ಪ್ರತಿಯೊಬ್ಬ ಮಹಿಳೆಗೂ ಗೃಹಲಕ್ಷ್ಮಿ ಹಣ ಸಿಗುವ ಹಾಗೆ ಮಾಡುತ್ತೇವೆ, ಅರ್ಜಿಹಾಕದೆ ಇರುವವರು ಅರ್ಜಿ ಹಾಕಲು ವಾಣಿ ಶ್ರೀನಿವಾಸ್ ತಿಳಿಸಿದರು.