ಕನ್ನಡ ಭಾಷೆಗೆ ಸುದೀರ್ಘ ಪರಂಪರೆ ಇದೆ: ಸಾಹಿತಿ ಎ.ವಿ.ಸೂರ್ಯನಾರಾಯಣಕನ್ನಡ ಭಾಷೆಯಲ್ಲಿ ಶಾಂತ ನುಡಿ, ಗ್ರಾಂಥ ನುಡಿ, ಕಾಂತ ನುಡಿ, ಅಯಸ್ಕಾಂತ ನುಡಿ, ಶಾಂತ ನುಡಿ ಇದೆ ಪ್ರಶಾಂತ ನುಡಿಗಳನ್ನು ಅಧ್ಯಯನ ಮಾಡುವುದೇ ವಿಶೇಷ ಆನಂದ.ಇಂತಹ ಕನ್ನಡ ಭಾಷೆಗೆ ಸುದೀರ್ಘ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ ಎಂದು ಸಾಹಿತಿ ಎ.ವಿ.ಸೂರ್ಯನಾರಾಯಣಹೇಳಿದರು.