ಚೊಂಬು ಬಿಜೆಪಿ-ಮೋದಿಯ ಮಾಡೆಲ್: ಸುರ್ಜೇವಾಲ ವ್ಯಂಗ್ಯಕರ್ನಾಟಕ ರಾಜ್ಯದಲ್ಲಿ ಎರಡು ಮಾಡೆಲ್ ಗಳಿವೆ. ರಾಜ್ಯ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಒಂದು ಮಾಡೆಲ್ ಜಾರಿಯಲ್ಲಿದ್ದರೆ, ಬಿಜೆಪಿಯ ಮೋದಿ ಮಾಡೆಲ್ ಮತ್ತೊಂದಾಗಿದೆ. ಮೋದಿ ಮಾಡೆಲ್ ಎಂದರೆ ಚೊಂಬು ಮಾಡೆಲ್ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.