ಸ್ವಚ್ಛತೆಗಾಗಿ ಕೈಲಿ ಪೊರಕೆ ಹಿಡಿದ ಜಿಲ್ಲಾ ನ್ಯಾಯಾಧೀಶನ್ಯಾಯದಾನ ಮಾಡುವರ ಕೈಯಲ್ಲಿ ಕಸದ ಪೊರಕೆ ಹಾಗೂ ಬುಟ್ಟಿ ಹಿಡಿದು ಕಸ ತುಂಬುವುದರಲ್ಲಿ ಮಗ್ನರಾಗಿದ್ದ ನ್ಯಾಯಾಧೀಶರ ಕಂಡ ಎಲ್ಲಾ ಸಿಬ್ಬಂದಿಗೆ ವರ್ಗ, ವಕೀಲರು, ಪೌರಾಯುಕ್ತರು, ಪೌರಕಾರ್ಮಿಕರು ಅವರಿಂದ ಪ್ರೇರಣೆಗೊಂಡು ಕಸವ ಗುಡಿಸಿ ಎಲ್ಲರೂ ಟ್ರಾಕ್ಟರ್ ಗೆ ಸುರಿಯುತ್ತಿದ್ದರು. ಇದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾನುವಾರ ಕಂಡು ಬಂದ ದೃಶ್ಯವಿದು.