ಸಹಕಾರಿ ಕ್ಷೇತ್ರದ ಸೌಲಭ್ಯ ಶೋಷಿತರಿಗೆ ಇನ್ನೂ ಮರೀಚಿಕೆಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ತಾತ್ವಿಕ ನೆಲೆಯಲ್ಲಿ ರೂಪುಗೊಂಡಿರುವ ಸಹಕಾರಿ ಕ್ಷೇತ್ರವನ್ನು ದಲಿತರು ಇನ್ನು ಪ್ರವೇಶಿಸಿಯೇ ಇಲ್ಲ. ಹಾಗಾಗಿ ಆ ಕ್ಷೇತ್ರದಲ್ಲಿನ ಸೌಲಭ್ಯ, ಆರ್ಥಿಕ ಅವಕಾಶಗಳು ಶೋಷಿತ ಸಮುದಾಯಗಳಿಗೆ ಇನ್ನೂ ಮರಿಚಿಕೆಯಾಗಿವೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.