ತುಂಬಿ ಹರಿದ ವೇದಾವತಿ ನೀರು ರಾಮುಲು ಕಾರ್ಯ ಶ್ಲಾಘಿಸಿದ ಜನ: ತಾಲೂಕಿನ ಗಡಿ ಭಾಗವಾದ ಮೊಳಕಾಲ್ಮುರು ವಿಧಾನಸಭಾ ವ್ಯಾಪ್ತಿ ಮೈಲನಹಳ್ಳಿ ಸಮೀಪದ ಕಸವಿಗೊಂಡನಹಳ್ಳಿ ಬಳಿ ೨೦೨೦ರಲ್ಲಿ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿಯಾಗಿದ್ದ ಬಿ.ಶ್ರೀರಾಮುಲು ಕಸವಿಗೊಂಡನಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಭೂಮಿ ಪೂಜೆ ನೆರವೇರಿಸಿದ್ದು, ಶೀಘ್ರ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಆಶ್ವಾಸನೆ ನೀಡಿದ್ದರು.