ನಾಡಿನ ಒಳಿತಿಗಾಗಿ ಹೋಮಹವನ ಆಯೋಜನೆನಾಡಿಗೆ ಒಳ್ಳೆಯದಾಗಲಿ, ಕಲ್ಯಾಣವಾಗಲಿ, ಎಲ್ಲಾ ಜನರ ರೋಗ ರುಜಿನಗಳು ದೂರವಾಗಿ ಮನುಷ್ಯರಿಗೆ ಸಕಲ ಕಾರ್ಯ ಸಿದ್ಧಿಸಲಿ, ಮಳೆ ಬೆಳೆ ಚೆನ್ನಾಗಿ ಬಂದು ರೈತರು ಸಂತಸ ಪಡಲಿ... ಹೀಗೆ ಹತ್ತು ಹಲವು ಉದ್ದೇಶಗಳಿಂದ ಹೋಮ ಹವನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.