ಕುಕ್ಕೆ ಕ್ಷೇತ್ರ: 2024-25ನೇ ವಾರ್ಷಿಕ ಆದಾಯ 155.95 ಕೋಟಿ ರು.ರಾಜ್ಯದ ಶ್ರೀಮಂತ ದೇವಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ೨೦೨೪-೨೫ನೇ ಸಾಲಿನ ವಾರ್ಷಿಕ ಆದಾಯ ರು.೧೫೫,೯೫,೧೯,೫೬೭.೦೮ ಗೆ ಏರಿಕೆಯಾಗಿದ್ದು, ಕಳೆದ ವರ್ಷ ಕ್ಷೇತ್ರದ ಆದಾಯ ರು.೧೪೬.೦೧ ಕೋಟಿ ಆಗಿತ್ತು.