ಸಮಾಜ ಪಥ ಬದಲಾವಣೆ ಸಾಮರ್ಥ್ಯ ಹೊಂದಿದ್ದ ಬನ್ನಂಜೆ: ಸೂಲಿಬೆಲೆಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು ಮತ್ತು ಬಹುವಚನಂ ಪುತ್ತೂರು ಆಶ್ರಯದಲ್ಲಿ ಪುತ್ತೂರಿನ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಬಹುಶ್ರುತ ವಿದ್ವಾಂಸ, ಪ್ರಖ್ಯಾತ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯ ಅವರ ನೆನಪಿನ ‘ವಿಶ್ವ ಬನ್ನಂಜೆ ೯೦ರ ನಮನ’ ಕಾರ್ಯಕ್ರಮ ನಡೆಯಿತು.