ಇರ್ದೆ ಶಾರದೋತ್ಸವ ಸಂಪನ್ನ: ವೈಭವದ ಶೋಭಾಯಾತ್ರೆಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಮಕ್ಕಳು, ಮಹಿಳೆಯರ ಜಾನಪದ ಶೈಲಿಯ ಕೋಲಾಟ ಕುಣಿತ ವಿಶೇಷ ಮೆರುಗು ನೀಡಿತ್ತು. ಅಲ್ಲದೆ ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇಳದವರಿಂದ ಚೆಂಡೆ ವಾದನ, ಇರ್ದೆ ಶಿವಾಜಿ ಯುವಸೇನೆಯಿಂದ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಸಾಗಿತು.