ಹಿರಿಯ ಸಾಹಿತಿ, ಭಾಷಾತಜ್ಞ ಕೆ.ಟಿ. ಗಟ್ಟಿ ನಿಧನಸಾಹಿತಿ, ಭಾಷಾತಜ್ಞ, ಪ್ರಾಧ್ಯಾಪಕರೂ ಆಗಿ ಜನಪ್ರಿಯತೆ ಪಡೆದಿದ್ದ ಕೆ.ಟಿ. ಗಟ್ಟಿ (85) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರನಲ್ಲಿ ನಿಧನರಾದರು. ಕೆ.ಟಿ. ಗಟ್ಟಿ ಅವರ ದೇಹವನ್ನು ಅವರ ಇಚ್ಛೆಯಂತೆ ಕೆಎಂಸಿ ಆಸ್ಪತ್ರೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ದಾನ ಮಾಡುವ ಪ್ರಕ್ರಿಯೆ ನಡೆಯಿತು