ಕಂಬಳ ಸಮಯ ಪಾಲನೆಗೆ ಆಧುನಿಕ ತಂತ್ರಜ್ಞಾನ ಟಚ್!ಈ ಅತ್ಯಾಧುನಿಕ ವ್ಯವಸ್ಥೆಯನ್ನು ಫೆ.3ರಂದು ಕಿನ್ನಿಗೋಳಿಯಲ್ಲಿ ನಡೆಯಲಿರುವ ಐಕಳಬಾವ ಕಾಂತಬಾರೆ- ಬೂದಬಾರೆ ಕಂಬಳೋತ್ಸವದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುವುದು. ನಂತರ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ, ಬದಲಾವಣೆ ಬೇಕಿದ್ದರೆ ಮಾಡಿ ಮುಂಬರುವ ಎಲ್ಲ ಕಂಬಳಗಳಲ್ಲಿ ಅಳವಡಿಸಲಾಗುತ್ತದೆ ಎಂದು ದೇವಿಪ್ರಸಾದ್ ತಿಳಿಸಿದರು.