ಚನ್ನಗಿರಿ ತಾಲೂಕಿನಲ್ಲಿ 12 ಮನೆಗಳಿಗೆ ಹಾನಿಚನ್ನಗಿರಿ ತಾಲೂಕಿನಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಗೊಪ್ಪೇನಹಳ್ಳಿ, ರಾಮೇನಹಳ್ಳಿ, ನವಿಲೇಹಾಳ್, ತಿಪ್ಪಗೊಂಡನಹಳ್ಳಿ, ಹನುಮಲಾಪುರ, ಕಗತೂರು, ಬೆಂಕಿಕೆರೆ, ಮಹಾತ್ಮ ಗಾಂಧಿ ನಗರ, ಬೆಳಲಗೆರೆ, ಚಿರಡೋಣಿ, ತಿಮ್ಮಲಾಪುರ, ಕೆಂಪಯ್ಯನ ತೊಕ್ಕಲು ಈ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳು ಬಿದ್ದಿವೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ.